Thursday, March 6, 2008

Bhoja Kotian President of Moodabidre Municipality/ಭೋಜ ಕೋಟ್ಯಾನ್

ಮೂಡುಬಿದಿರೆ ಪುರಸಭೆಗೆ ಹಿರಿಯ ಸದಸ್ಯ ಭೋಜ ಕೋಟ್ಯಾನ್ ಫುರಸಭೆಯ ಅಧ್ಯಕ್ಷರಾದರು.ವಿಶೇಷವೆಂದರೆ ಅವರಿಗೆ ಕಲಿಸಿದ ವಿದ್ಯಾಗುರು ಮೀನಾಕ್ಷಿ ಟೀಚರ್ ಅವರೆದುರು ಪುರಸಭೆಯ ಸದಸ್ಯೆಯಾಗಿ ಉಪಸ್ಥಿತರಿದ್ದರು.ಇದೊಂದು ವಿಷೇಷ!!!!!!!

No comments: