Thursday, September 11, 2008

ಆಪರೇಶನ್ ಕಾಳಿಂಗ ಸರ್ಪ

ಬೆಳ್ತಂಗಡಿಯ ಕೊಕ್ರಾಡಿಯ ಪಿ.ಜೆ.ಜೋಸಫ಼್ ಅವರ ಮನೆಯ ಆವರಣಕ್ಕೆ ಆಕಸ್ಮಿಕವಾಗಿ ೧೬ ಅದಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿ ಕೊಂಡಿತು.
ಓ"ಂದೊಮ್ಮೆಲೇ ಸುದ್ದಿ ಹರಡಿ,ಜನ ಗಲಿಬಿಲಿಯಾದರು.ಅರಣ್ಯ ಇಲಾಖೆಗೂ ಸುದ್ಧಿ ಬಂತು.
ಓಂದು ಕ್ಷಣ ಎಲ್ಲರೂ ದಿಕ್ಕು ತೋಚದಂತಾದರು.
ಏನು ಮಾಡುವುದು ॒॒॒॒ಏ॒ನು ಮಾಡುವುದು॒॒॒!॒ ಒಂದು ಕ್ಷಣ ಗೊಂದಲ॒!॒
ಯಾರೋ ಆಪದ್ಭಾಂಧವ ॒ಎ॒ಂದರು ॒ಮೊಬೈಲ್ ಎತ್ತಿಕೊಂಡರು.
ಕೆಲವೇ ನಿ"ಷದಲ್ಲಿ ಹಳೆಯ ಎಂ ಯೈಟಿ ವಾಹನದಲ್ಲಿ ಬಂದ ಗಿರಿಜಾ "ಸೆಯ ಅಶೋಕ.ಕೆ ಕಾರ್ಯ ಪ್ರವ್ರತ್ತರಾಗಿ ಉಪಾಯದಿಂದ ಹಾವನ್ನು "ಡಿದೇ ಬಿಟ್ಟರು. ಓಮ್ಮೆ ಎಲ್ಲರೂ ನಿಟ್ಟುಸಿರು ಬಿಟ್ಟರು.
ಮೂಡುಬಿದಿರೆಯ ದವಲಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಅವರಿಗೆ ಅವರ ಸಾಹಸ ಪ್ರವ್ರತ್ತಿ ಮತ್ತು ಸಕಾಲಿಕ ಸಹಾಯದಿಂದಾಗಿ ಆಪತ್ಭಾಂಧವ ಎಂಬ ಹೆಸರು ಬಂದಿದೆ.
ಸೆಪ್ಟೆಂಬರ್ ೧೦ ರಂದು ಒಂದೇ ದಿನ ಎರಡು ಕಾಳಿಂಗ ಸರ್ಪಗಳನ್ನು "ಡಿದು ಒಂದು ದಾಖಲೆಯನ್ನು ಅವರು ನಿ"ಸಿದ್ದಾರೆ.
"ಡಿದ ಹಾವನ್ನು ಬಿಟ್ಟು ಊಟಕ್ಕೆಂದು ಬರುತ್ತಿರುವಾಗ ಮತ್ತೊಂದು ಕರೆ ಣರ" ಗ್ರಾಮದ ಬಾಂದೊಟ್ಟು ಎಂಬಲ್ಲಿಂದ.
ಅಲ್ಲಿ ಅರಣ್ಯ ರಕ್ಷಿಸುವ ಸರಕಾರೀ ಕೆಲಸದವರ ಮನೆಗೇ ಬಂದಿತ್ತು ಕಾಳಿಂಗ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಅವುಗಲನ್ನು "ಡಿದು ಅವರ ಇಚ್ಚೆಯಂತೇ ಕುದುರೇಮುಖ ಅ ಭಯಾರಣ್ಯಕ್ಕೆ ಬಿಟ್ಟರು.
ಆಪರೇಶನ್ ಕಾಳಿಂಗ ಸರ್ಪ ಸರ್ವರ ಪ್ರಶಂಸೆಗೆ ಪಾತ್ರವಾತು. ಅಂದ ಹಾಗೆ ಅಶೋಕ್ ಈ ಮೊದಲು ಮೂರು ದೊಡ್ಡ ಕಾಂಗಗಳನ್ನು ಕಾಡಿನ ಪರಿಧಿ ದಾಟಿ ಜನರಿಗೆ ಭಯಮೂಡಿಸಿದ ಸಂದರ್ಭದಲ್ಲಿ "ಡಿದಿದ್ದರು.ಆವು ಈಗ ಮಂಗಳೂರಿನ ಪಿಳಿಕುಳ ನಿಸರ್ಗ ದಾಮದಲ್ಲಿ ನೋಡ ಬಹುದು.
ಹೆಬ್ಬಾ"ಗೆ ಹೆದರುವ ನಮ್ಮ ಜನಗಳ ನಡುವೆ ಈ ಕಾಳಿಂಗ ಮರ್ಧನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ.
ಜೊತೆಗೆ ಅದರ ಬಗೆಗಿರುವ ಅನಾವಶ್ಯಕ ಅಪಪ್ರಚಾರಕ್ಕೂ ತೆರೆ ಹಾಕಿ ಅಸಕ್ತರಿಗೂ ಅದನ್ನು ಮುಟ್ಟಿ ನೋಡುವ ಅವಕಾಶ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ.

ಶೇಖರ ಅಜೆಕಾರು
ಪತ್ರಕರ್ತ,
ಫೋಸ್ಟ್: ಮೂಡುಬಿದಿರೆ
೫೭೪೨೨೭
ಮೊಬೈಲ್:೯೩೪೨೪೮೪೦೫೩

No comments: